ಪ್ರೀತಿಯ ಸ್ನೇಹಿತರೆ,
ಮ್ಯೂಟ್ ಬಟನ್
ಬದುಕಿನುದ್ದಕ್ಕೂ ಎಲ್ಲವು ನೆಟ್ಟಗಿರುವ ಒಬ್ಬ ವ್ಯಕ್ತಿಗೆ, ಇದ್ದಕ್ಕಿದ್ದಂತೆ ಏನು ಕೇಳಿಸದಾದಾಗ
ಹೇಗಾಗಿರಬಾರದು ???
ಈ ಬ್ಲಾಗಿನ ಮುಖೇನ ನನ್ನ ಬದುಕಿನ ಪಥವನ್ನು ನಿಮ್ಮೊಂದಿಗೆ ಹಂಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ,
ತಪ್ಪಿದ್ದಲ್ಲಿ, ತಿದ್ದಿ, ತೀಡಿ, ಕೈ ಜೋಡಿಸಿ.
ಮ್ಯೂಟ್ ಬಟನ್ ಒಂದು ಸರಣಿ ... ಒಂದು ಪುಟದಲ್ಲಿ ಮುಗಿಯದ ಕಥೆ ..
*********************************
ಒಂದು ದಿನ ಇದಕ್ಕಿದ್ದಂತೆ ಅಣ್ಣವರು ಕಿಡ್ನಾಪ್ ಆದ ದಿನದ ತರಹ, ಎಲ್ಲವೂ ಮೌನ.
ಟಿ ವಿ ಲಿ ಯಾರೋ ಮಾತಾಡ್ತಾ ಇರೋವಾಗ ಮ್ಯೂಟ್ ಬಟನ್ ಒತ್ತಿದರೆ, ಹೇಗಿರತ್ತೋ
ಹಾಗೆಯೇ ವಾಸ್ತವದಲ್ಲಿ ನನ್ನ ಸುತ್ತ ಮುತ್ತ ಇರೋವ್ರು ಕಾಣಿಸ್ತಿದ್ರು. ಎಲ್ಲರು ಮಾತಾಡ್ತಿದ್ದರು
ಆದರೆ ನಾನು ಮಾತ್ರ ಮ್ಯೂಟ್ ಆಗಿದ್ದೆ.
ವೈದ್ಯರು ಬಂದರು .... ಪರೀಕ್ಷಿಸಲು,
ನಾನೆಲ್ಲೋ ವೈದ್ಯಕೀಯ ತಪಾಸಣೆ ಮಾಡ್ತಾರೆ ಅನ್ಕೊಂಡ್ರೆ, ಅವರ ಪ್ರಶ್ನೆಗಳು ನನ್ನ ಕಿವಿ
ಮೇಲೆ ಕೇಂದ್ರೀಕೃತವಾಗದೆ ನನ್ನ ತಲೆ ನೆಟ್ಟಗಿದ್ಯೋ ಇಲ್ವೋ ಅಂತ ಪರೀಕ್ಷಿಸಿದ ಹಾಗಿತ್ತು.
ನೀನ್ಯಾರು !
ಇಲ್ಲಿಗ್ಯಾಕೆ ಬಂದೆ !
ನೀನೆಲ್ಲಿದ್ದೀಯ !
ಇವರು ಯಾರು !
ಇವರು ನಿನಗೇನಾಗಬೇಕು !
ನಿಮ್ಮ ಮನೆ ಎಲ್ಲಿರೋದು !
ಇಲ್ಲಿಂದ ಅಲ್ಲಿಗೆ ಯಾವ ಮಾರ್ಗವಾಗಿ ಹೋಗುತ್ತೀಯ !
ವೈದ್ಯರು ನೀನು ನೀಡಿದ ಎಲ್ಲ ಉತ್ತರಗಳು ಸರಿ ಅಂದಾಗ, ಎರೆಡನೆ ಕ್ಲಾಸ್ ಪಾಸ್ ಆದಷ್ಟೇ
ಖುಷಿಯಾಯಿತು, ಆದರೆ ಮ್ಯೂಟ್ ಬಟನ್ ಹಾಗೆ ಇತ್ತು.
To be continued....

ನಗುವುದೋ ಅಳುವುದೋ ನೀವೇ ಹೇಳಿ....
ReplyDeleteinteresting......
ReplyDelete😊(y) looking forward
ReplyDelete😊(y) looking forward
ReplyDeleteYes go ahead..mute is the expression of ur willpower...

ReplyDeleteLooking forward for the series
ReplyDelete