ಮುಂಜಾನೆಯ ಮಸುಕಿನಲ್ಲಿ
ಅರಳಿ ನಗುತಿರುವ ಹೂವಂತೆ
ನಗುತಿರುವ ನಿನ್ನ ಮೊಗವ
ನೋಡಲು ಹಾತೊರೆವ ಮನ
ಇಬ್ಬನಿ ಹನಿ ನಿನ್ನ ರೂಪ ಹೆಚ್ಚಿಸಲಿ
ಸೂರ್ಯನ ಬೆಳಕು ನಿನ್ನ ಸೌಂದರ್ಯ
ಮಳೆಯಿಂದ ನಿನ್ನ ಗುಣ ಸ್ವಚ್ಚವಾಗಲಿ
ನಮ್ಮೆಲ್ಲರ ಪ್ರೀತಿ ನಿನಗೆ ಶ್ರೀರಕ್ಷೆಯಾಗಲಿ
ಎಲ್ಲ ಪುಟ್ಟ ಕಂದಮ್ಮಗಳಿಗೂ ಶುಭ ಹಾರಯಿಕೆಗಳು :)
No comments:
Post a Comment