ನೋಡುವುದು, ಕೇಳುವುದು
ಮಾಡುವುದು ಬಹಳಷ್ಟಿದೆ
ನೋಡಲಾಗುತ್ತಿಲ್ಲ ಕೇಳಲಾಗುತ್ತಿಲ್ಲ ಮಾಡಲಾಗುತ್ತಿ ಲ್ಲ
ಎಲ್ಲವನ್ನು ನೋಡಿ ನೋದದಂಥ
ಕೇಳಿ ಕೇಳಿದಂಥ
ಮಾಡಿ ಮಾಡದಂತ ಬದುಕು ನಮ್ಮದು
ಆದರೆ ಎಲ್ಲವನ್ನು ನೋಡದಂತೆ ಕೇಳದಂತೆ
ಏನೇನೋ ಬ್ರಮ್ಹೆಯಲ್ಲೇ ಸಾಗಿದೆ
ಪೂರ್ಣವಲ್ಲದ ಪೂರ್ತಿಯಾಗದ
ಒಮ್ಮೆ ಮುಕ್ತಾಯ ಕಾಣುವ ಈ ಬದುಕು
No comments:
Post a Comment